ಈ ವಾರ ತೆರೆಗೆ ಬಿಸಿಲೆ
Posted date: 22/November/2010

'ಬಿಸಿಲೆ’ ಹೀಗೊಂದು ಆಕರ್ಷಕ ಶೀರ್ಷಿಕೆ ಹೊಂದಿರುವ ಈ ಚಿತ್ರ ಕೌಟುಂಬಿಕ ಹಿನ್ನೆಲೆಯೊಂದಿಗೆ ಪ್ರೇಮ ಕಥಾವಸ್ತು ಹೊಂದಿದೆ.
ಚಿತ್ರದ ಶೀರ್ಷಿಕೆ ‘ಬಿಸಿಲೆ’ ಘಾಟ್ ಮೂಲಕ ಪಿಕ್‌ನಿಕ್‌ಗೆ ಹೊರಟ ನಾಯಕ-ನಾಯಕಿ ದಾರಿಯ ಮಧ್ಯೆ ಟ್ರಕ್ಕಿಂಗ್‌ಗೆಂದು ಹೊರಟು ದಾರಿ ತಪ್ಪಿಸಿಕೊಂಡು ಏನೆಲ್ಲಾ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಹಾಗೂ ಅವರಿಬ್ಬರ ಮಧ್ಯೆ ಹೇಗೆ ಪ್ರೇಮ ಅಂಕುರಿಸುತ್ತದೆ ಎಂಬುದೇ ‘ಬಿಸಿಲೆ’ ಚಿತ್ರದ ಕಥಾವಸ್ತು.
ಸದಭಿರುಚಿಯ ನಿರ್ಮಾಪಕರು ಹಾಗೂ ನಿರ್ದೇಶಕರುಗಳಿಂದ ಮೂಡಿಬಂದಿರುವ ಈ ಚಿತ್ರ ನೋಡುಗರ ಮನಸ್ಸನ್ನು ಗಟ್ಟಿಯಾಗಿ ಸೆಳೆಯುತ್ತದೆ ಎಂಬುದು ‘ಬಿಸಿಲೆ’ ತಂಡದ ನಂಬುಗೆಯಾಗಿದೆ.
ಈ ವಾರ ತೆರೆಕಾಣುತ್ತಿರುವ ಈ ಚಿತ್ರಕ್ಕೆ ಮಾಧ್ಯಮದ ಮಿತ್ರರು ತುಂಬು ಹೃದಯದಿಂದ ಸಹಕರಿಸಬೇಕಾಗಿ ವಿನಂತಿ.
ಕಲಾವಿದರು:
ದಿಗಂತ್
ಜೆನ್ನಿಫರ್ ಕೊತ್ವಾಲ್
ದ್ವಾರಕೀಶ್
ಚಿತ್ರಾ ಶೆಣೈ
ಸುನೇತ್ರ ಪಂಡಿತ್
ಲಕ್ಷ್ಮೀದೇವಿ
ಉಮೇಶ್
ದಿ| ಮೈನಾ ಚಂದ್ರು
ನಮ್ರತಾ

ತಂತ್ರಜ್ಞರು
ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ: ಸಂದೀಪ್ ಎಸ್ ಗೌಡ
ನಿರ್ಮಾಪಕರು : ಕಿರಣ್ ಪಿ. ರೆಡ್ಡಿ, ಚಂದ್ರು ಟಿ. ಗೌಡ
ಛಾಯಾಗ್ರಹಣ: ನಿರಂಜನ್ ಬಾಬು
ಸಂಗೀತ: ಗಗನ್ ಬಟೇರಿಯಾ, ರಿಷಿಕೇಶ್ ಹರಿ
ಸಂಕಲನ: ಶವರಾಜ್ ಮೇಹೂ

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed